Wednesday, January 26, 2011

hai

ಹಾಯ್  ಚಿನ್ನು ಹೇಗಿದಿಯಾ

Monday, December 27, 2010

valavina ole

Add caption
ಹೃದಯದ ಕರೆಯೋಲೆ  

  
ನಿನ್ನ ಫೋನಿನಿಂದ  ಬಂದ  ಒಂದು ಹೃದಯ ವೀಣೆ  ಮಿಡಿಯುವ    ಅನಿರಿಕ್ಷಿತ ಸಂದೇಶ   ನನ್ನ ಮನ್ನಸಿಗೆ ಪ್ರೇಮದ ಸಿಡಿಲು ಬಡಿದಂತಾಗಿ  ನಿನ್ನ ನಿಸ್ಕಲ್ಮಸವದ ಪ್ರೀತಿಗೆ ಹುಚ್ಚನಾಗಿ  ಅಲೆದೂ  ಕಾಡಿ ಬೇಡಿ ನನ್ನ ಕಾಲೇಜು  ಜೀವನ್ನವೆನ್ನೆಲಾ  ಹಾಳು ಮಾಡಿಕೊಡು ಕೊನೆಗೂ ನಿನ್ನ ಪ್ರೀತಿ ದೊರೆತ ಕೊಡಲೇ ನನ್ನಗೆ ಆದ ಸಂತೋಷಕ್ಕೆ    ಕೊನೆಯೇ ಇಲ್ಲ .ಬರುಡಾದ ಇ ನನ್ನ ಹೃದಯದಲಿ ಪ್ರೀತಿಯಾ ಹೊಷ   ಭಾಸ್ಯ ಬರೆದ ದೇವತೆ ನೀನು.  ಕಷ್ಟ ಸುಖ ನೋವು ನಲಿವು ದುಃಖದಲ್ಲಿ  ಬಾಗಿಯಾಗಿ  ನನ್ನನು ಕೈಹಿಡಿದು ಜೀವನದ  ಅರ್ಥ ತಿಳಿಸಿದ ಓ ನನ್ನ ಮೌನವೇ ನೀನೇಕೆ ನನ್ನಿಂದ  ಮರೆಯಾಗಿರುವೆ ? ನಿಮ್ಮ ಮನೆಯವರ ಒತ್ತಡಕ್ಕೆ ಮಣಿದು  ಇ ನಿನ್ನ ಗೆಳೆಯನನ್ನೇ ದೂರ ಮಾಡುವುದಕ್ಕೆ ನಿನಗೆ ಅದು ಹೇಗೆ ಮನಸು ಬಂತು  ಹೇಳು ಓ ನನ್ನ  ಗೆಳತಿ? ಇ ನಿನ್ನ ಮೌನಕ್ಕೆ ಕಾರಣವೇನೆ? ವೀದಿ ನಿನ್ನು ಅಂದು  ಆಡಿದ ಮಾತ್ತು ನನ್ನಲಿ  ದುಃಖ ನೀಡುವುದರ ಜೊತೆಗೆ ಜೀವನದಲಿ ಏನಾನದರು ಸಾದಿಸಲೇಬೇಕು   ಎಂಬ ಛಲ  ಮೂಡಿಸಿತು .ಅಂದೇ ನನ್ನ{ ಫೋನ್ }  ಪ್ರೀತಿ  ಎಲ್ಲಾ   ನೀಗುಡವದವು ....  ಆ ದಿನದಿಂದ ನಾನು  ಫೋನ್  ತೆಗೆದುಕೊಂಡಿಲ್ಲ. ನೀನೆ ಇಲ್ಲದ ಮೇಲೆ ಆ  ಫೋನ್ ಏಕೆ  ?  ಸುಮಾರು  ೪ ತಿಂಗಳಿಂದ ನಿನ್ನ  ಮತಾನಡಿಸದೇ  ನೋಡುವುದಕ್ಕೂ ಆಗದೆ ನಾನು ಏಷ್ಟು   ಪರಿತಪಿಸುತಿದೇನೆ ಅಂದರೆ ಅದು ನನ್ನ ಹೃದಯಕ್ಕೆ ಮಾತ್ರ ಗೊತ್ತು .  ಪ್ಲೀಸ್   ಪ್ಲೀಸ್  ಚಿನ್ನು ನನ್ನ ತಪ್ಪನು  ಮಣಿಸಿ ನನಗೆ ಮತ್ತೆ ನಿನ್ನ ಹೃದಯದಲಿ ಆಸರೆ ನೀಡು'   ಶನಿವಾರ ಬೆಳಿಗ್ಗೆ ನಿನ್ನ ನೋಡುವುದಕ್ಕೆ ಏಷ್ಟು ಕಾತರದಿಂದ ನಾನು ಓಡೋಡಿ  ಬಂದೆ ಗೊತ್ತೇನೆ ನಿನ್ನಗೆ. ನನ್ನ ಕಂಡರೆ ಸಾಕು ನೋಡಿ ನಗುತ್ತಿದವಳು .ಅಂದೇಕೆ ? ಮುಖ  ಬಾಡಿತ್ತು  ದುಃಖ ಹುಕ್ಕುತಿತ್ತು. ಚಿನ್ನು ನಾನೆಂದು    ನಿನ್ನನ   ಆ ರೀತಿ  ನೋಡಿರಲಿಲ್ಲ  ಯಾಕೇ  ನಿನ್ನು ನೊಂದು  ನನ್ನ ಈಗೆ ನೋಹಿಸುತ್ತಿರುವೆಯಲ್ಲ ಇದು  ನಿನ್ನಗೆ ಇಸ್ಟನಾ  ಹೇಳು ಮೌನ ಪ್ಲೀಸ್ . ನಾನು ೪ ತಿಂಗಳಿಂದ ಮಾತನಾಡಿಸದೆ  ಇದಕ್ಕೆ ಬೇಜಾರಾ  ಆದರೆ  ನಾನು ಏನ್ನು ಮಾಡಲಿ  ನನ್ನಗೆ ನಿನ್ನ ಹೊಸ   ಫೋನ್ ನಂಬರ್ ಗೊತ್ತಿರಲಿಲ್ಲ  ಮತ್ತೆ ನನ್ನ ಫೋನ್  ಹಾಳಗಿತು. ಅದಕ್ಕೆ ನಾನು  ಫೋನ್ ಮಾಡುವುದಕ್ಕೆ ಅಸಾಧ್ಯವಾಗಿತ್ತು . ನನ್ನ  ಮಾತನಾ  ನಿನ್ನು ನಂಬಿದಿಯಾ    ಅಂತಾ ಬಾವಿಸಿದೇನೆ ಚಿನ್ನು .   plese  plese   sorry   sorry  dear  ಮೌನ    . ಮತ್ತೆ  ಹೊಸವರುಸ  ಬರುತಿದೆ ಅಂದು ೨೦೦೯- ೩೧-೧೨ ನೇ ತಿಂಗಳಿನ  ರಾತ್ರಿ ೧೨ ರ ವೇಳೆಗೆ   ಸುಭಾಸಯ ಕೋರಿದಹಾಗೆ ಇ ಹೊಸ  ವರುಷದಲು   ನನ್ನಗೆ wish  ಮಾಡುತ್ತಿಯ  ಎಂದು ನಾನು ಬಾವಿಸಿದೇನೆ.??  ವಿಶ್ ಮಾಡ್ತತಿಯ ಅಂತಾ  ನಾನು  ನಿನ್ನ  ಪ್ರೇಮದ  ಕರೆಯೋಲೆಗೆ  ಕಾಯುತಿರುತೇನೆ . plese  dont ಮಿಸ್.  ಸದಾ ನಿನ್ನ ನೆನಪಿನಲ್ಲೇ   .ನಿನ್ನ ಸುಮದುರ ದ್ವನಿಗೆ  ಕಾತ್ತುರದಿಂದ ಕಾಯುತ್ತಿದೇನೆ  ಚಿನ್ನು . ಇ ಹೊಸ ವರುಸ  ನಮ್ಮ ನಿಸ್ಕಲ್ಮಸವದ
 ಪ್ರೇಮಕ್ಕೆ ಹೊಸ  ಶಕ್ತಿಯನ್ನ  ಚೈತನ್ಯವನ  ನಿಡುವಂತಾಗಲಿ ಎಂದು   ಆ ದೇವರಲ್ಲಿ ಬೇಡಿಕೊಳುವೆ ಚಿನ್ನು  plese   sorry   ಲವ್  you   
ಸೊ  much      ತಪ್ಪದೆ ಫೋನ್ ಮಾಡು  ಪ್ಲೀಸ್     ಪ್ಲೀಸ್     ಪ್ಲೀಸ್                

                                                                                                          ಇಂತಿ  ನಿನ್ನ ಪ್ರೀತಿಯ
                                                                                                cregyboy {  999 }                                       


Saturday, December 18, 2010

.......?

ನನ್ನ ಮರೆತು ಹೇಗಿರುವೆ  ಓ ನನ್ನ ಮೌನ 
ಹೇಗಿದಿಯಾ  ನನೋಲವೇ .. ನೀನು   ನನ್ನ  ಮರೆತು ಸುಖವಾಗಿರುವೆ ?    ಇಲ್ಲ ದಿನವಿಡಿ  ಕೋರಗುತಿದಿಯ ....?      

ನಿನ್ನ ಫೋನಿನಿಂದ  ಬಂದ  ಒಂದು ಹೃದಯ ವೀಣೆ  ಮಿಡಿಯುವ    ಅನಿರಿಕ್ಷಿತ ಸಂದೇಶ   ನನ್ನ ಮನ್ನಸಿಗೆ ಪ್ರೇಮದ ಸಿಡಿಲು ಬಡಿದಂತಾಗಿ  ನಿನ್ನ ನಿಸ್ಕಲ್ಮಸವದ ಪ್ರೀತಿಗೆ ಹುಚ್ಚನಾಗಿ  ಅಲೆದೂ  ಕಾಡಿ ಬೇಡಿ ನನ್ನ ಕಾಲೇಜು  ಜೀವನ್ನವೆನ್ನೆಲಾ  ಹಾಲು ಮಾಡಿಕೊಡು ಕೊನೆಗೂ ನಿನ್ನ ಪ್ರೀತಿ ದೊರೆತ ಕೊಡಲೇ ನ್ನನಗದ  ಆನಂದಕ್ಕೆ ಕೊನೆಯೇ ಇಲ್ಲ .ಬರುಡಾದ ಇ ನನ್ನ ಹೃದಯದಲಿ ಪ್ರೀತಿಯಾ ಹೋಷ ಭಾಸ್ಯ ಬರೆದ ದೇವತೆ ನೀನು.  ಕಷ್ಟ ಸುಖ ನೋವು ನಲಿವು ದುಃಖದಲ್ಲಿ  ಬಾಗಿಯಾಗಿ  ನನ್ನನು ಕೈಹಿಡಿದು ಜೀವನದ  ಅರ್ಥ ತಿಳಿಸಿದ ಓ ನನ್ನ ಮೌನವೇ ನೀನೇಕೆ ನನ್ನಿಂದ  ಮರೆಯಾಗಿರುವೆ ? ನಿಮ್ಮ ಮನೆಯವರ ಒತ್ತಡಕ್ಕೆ ಮಣಿದು  ಇ ನಿನ್ನ ಗೆಳೆಯನನ್ನೇ ದೂರ ಮಾಡುವುದಕ್ಕೆ ನಿನಗೆ ಅದು ಹೇಗೆ ಮನಸು ಬಂತು  ಹೇಳು ಓ ನನ್ನ  ಗೆಳತಿ? ಇ ನಿನ್ನ ಮೌನಕ್ಕೆ ಕಾರಣವೇನೆ? ವೀದಿ ನಿನ್ನು ಅಂದು  ಆಡಿದ ಮಾತ್ತು ನನ್ನಲಿ  ದುಃಖ ನೀಡುವುದರ ಜೊತೆಗೆ ಜೀವನದಲಿ ಏನಾನದರು ಸಾದಿಸಲೇಬೇಕು   ಎಂಬ ಛಲ  ಮೂಡಿಸಿತು .ಅಂದೇ ನನ್ನ{ ಫೋನ್ }  ಪ್ರೀತಿ  ಎಲ್ಲಾ ಹಲ್ಲಾಯಿತು ....?  ಆದಿನದಿಂದ ನನ್ನು  ಫೋನ್ ತೆಗೆದುಕೊಂಡಿಲ್ಲ ನೀನೆ ಇಲ್ಲದಮೇಲೆ ಅ ಫೋನ್ ಏಕೆ  ? ನಿನ್ನ  ಪ್ರೀತಿ ನನ್ನಗೆ ಸಿಗಲೇಬೇಕು .ನನ್ನ ಬಾಳಿಗೆ ಮತ್ತೆ ನಿನ್ನು ಸ್ಪೂರ್ತಿ  ಯಗಲೇಬೇಕು ೩-೪ ತಿಂಗಳಾದರೂ ನಿನ್ನಿಂದ ಫೋನಿನ್ನ   ಕರೆಯಿಲ್ಲ ಮೌನ ನನ್ನ ಮರಿತಿದಿಯ .ಯಾಕೆ ನಾನಾ ಮೇಲೆ ಈಸ್ಟು ಕೋಪ ?   plese . ಮತ್ತೆ  ಹೊಸವರುಸ  ಬರುತಿದೆ ಅಂದು ಸುಭಾಸಯ ಕೋರಿದಹಾಗೆ ಇ ವರುಸದಲು ನನ್ನಗೆ wish  ಮಾಡುತ್ತಿಯ  ಎಂದು ನಾನು ಬಾವಿಸಿದೇನೆ.??    ಸದಾ ನಿನ್ನ ನೆನಪಿನಲೆ .ನಿನ ಮದುರ ದ್ವನಿಗೆ ಹಂಬಲಿಸಿತಿರುವ ನಿನ್ನ  ಪ್ರೀತಿಯ ಗೆಳಯ 




 
                                                                                                                         cregyboy  {೯೯೯}