![]() |
| Add caption |
| ನಿನ್ನ ಫೋನಿನಿಂದ ಬಂದ ಒಂದು ಹೃದಯ ವೀಣೆ ಮಿಡಿಯುವ ಅನಿರಿಕ್ಷಿತ ಸಂದೇಶ ನನ್ನ ಮನ್ನಸಿಗೆ ಪ್ರೇಮದ ಸಿಡಿಲು ಬಡಿದಂತಾಗಿ ನಿನ್ನ ನಿಸ್ಕಲ್ಮಸವದ ಪ್ರೀತಿಗೆ ಹುಚ್ಚನಾಗಿ ಅಲೆದೂ ಕಾಡಿ ಬೇಡಿ ನನ್ನ ಕಾಲೇಜು ಜೀವನ್ನವೆನ್ನೆಲಾ ಹಾಳು ಮಾಡಿಕೊಡು ಕೊನೆಗೂ ನಿನ್ನ ಪ್ರೀತಿ ದೊರೆತ ಕೊಡಲೇ ನನ್ನಗೆ ಆದ ಸಂತೋಷಕ್ಕೆ ಕೊನೆಯೇ ಇಲ್ಲ .ಬರುಡಾದ ಇ ನನ್ನ ಹೃದಯದಲಿ ಪ್ರೀತಿಯಾ ಹೊಷ ಭಾಸ್ಯ ಬರೆದ ದೇವತೆ ನೀನು. ಕಷ್ಟ ಸುಖ ನೋವು ನಲಿವು ದುಃಖದಲ್ಲಿ ಬಾಗಿಯಾಗಿ ನನ್ನನು ಕೈಹಿಡಿದು ಜೀವನದ ಅರ್ಥ ತಿಳಿಸಿದ ಓ ನನ್ನ ಮೌನವೇ ನೀನೇಕೆ ನನ್ನಿಂದ ಮರೆಯಾಗಿರುವೆ ? ನಿಮ್ಮ ಮನೆಯವರ ಒತ್ತಡಕ್ಕೆ ಮಣಿದು ಇ ನಿನ್ನ ಗೆಳೆಯನನ್ನೇ ದೂರ ಮಾಡುವುದಕ್ಕೆ ನಿನಗೆ ಅದು ಹೇಗೆ ಮನಸು ಬಂತು ಹೇಳು ಓ ನನ್ನ ಗೆಳತಿ? ಇ ನಿನ್ನ ಮೌನಕ್ಕೆ ಕಾರಣವೇನೆ? ವೀದಿ ನಿನ್ನು ಅಂದು ಆಡಿದ ಮಾತ್ತು ನನ್ನಲಿ ದುಃಖ ನೀಡುವುದರ ಜೊತೆಗೆ ಜೀವನದಲಿ ಏನಾನದರು ಸಾದಿಸಲೇಬೇಕು ಎಂಬ ಛಲ ಮೂಡಿಸಿತು .ಅಂದೇ ನನ್ನ{ ಫೋನ್ } ಪ್ರೀತಿ ಎಲ್ಲಾ ನೀಗುಡವದವು .... ಆ ದಿನದಿಂದ ನಾನು ಫೋನ್ ತೆಗೆದುಕೊಂಡಿಲ್ಲ. ನೀನೆ ಇಲ್ಲದ ಮೇಲೆ ಆ ಫೋನ್ ಏಕೆ ? ಸುಮಾರು ೪ ತಿಂಗಳಿಂದ ನಿನ್ನ ಮತಾನಡಿಸದೇ ನೋಡುವುದಕ್ಕೂ ಆಗದೆ ನಾನು ಏಷ್ಟು ಪರಿತಪಿಸುತಿದೇನೆ ಅಂದರೆ ಅದು ನನ್ನ ಹೃದಯಕ್ಕೆ ಮಾತ್ರ ಗೊತ್ತು . ಪ್ಲೀಸ್ ಪ್ಲೀಸ್ ಚಿನ್ನು ನನ್ನ ತಪ್ಪನು ಮಣಿಸಿ ನನಗೆ ಮತ್ತೆ ನಿನ್ನ ಹೃದಯದಲಿ ಆಸರೆ ನೀಡು' ಶನಿವಾರ ಬೆಳಿಗ್ಗೆ ನಿನ್ನ ನೋಡುವುದಕ್ಕೆ ಏಷ್ಟು ಕಾತರದಿಂದ ನಾನು ಓಡೋಡಿ ಬಂದೆ ಗೊತ್ತೇನೆ ನಿನ್ನಗೆ. ನನ್ನ ಕಂಡರೆ ಸಾಕು ನೋಡಿ ನಗುತ್ತಿದವಳು .ಅಂದೇಕೆ ? ಮುಖ ಬಾಡಿತ್ತು ದುಃಖ ಹುಕ್ಕುತಿತ್ತು. ಚಿನ್ನು ನಾನೆಂದು ನಿನ್ನನ ಆ ರೀತಿ ನೋಡಿರಲಿಲ್ಲ ಯಾಕೇ ನಿನ್ನು ನೊಂದು ನನ್ನ ಈಗೆ ನೋಹಿಸುತ್ತಿರುವೆಯಲ್ಲ ಇದು ನಿನ್ನಗೆ ಇಸ್ಟನಾ ಹೇಳು ಮೌನ ಪ್ಲೀಸ್ . ನಾನು ೪ ತಿಂಗಳಿಂದ ಮಾತನಾಡಿಸದೆ ಇದಕ್ಕೆ ಬೇಜಾರಾ ಆದರೆ ನಾನು ಏನ್ನು ಮಾಡಲಿ ನನ್ನಗೆ ನಿನ್ನ ಹೊಸ ಫೋನ್ ನಂಬರ್ ಗೊತ್ತಿರಲಿಲ್ಲ ಮತ್ತೆ ನನ್ನ ಫೋನ್ ಹಾಳಗಿತು. ಅದಕ್ಕೆ ನಾನು ಫೋನ್ ಮಾಡುವುದಕ್ಕೆ ಅಸಾಧ್ಯವಾಗಿತ್ತು . ನನ್ನ ಮಾತನಾ ನಿನ್ನು ನಂಬಿದಿಯಾ ಅಂತಾ ಬಾವಿಸಿದೇನೆ ಚಿನ್ನು . plese plese sorry sorry dear ಮೌನ . ಮತ್ತೆ ಹೊಸವರುಸ ಬರುತಿದೆ ಅಂದು ೨೦೦೯- ೩೧-೧೨ ನೇ ತಿಂಗಳಿನ ರಾತ್ರಿ ೧೨ ರ ವೇಳೆಗೆ ಸುಭಾಸಯ ಕೋರಿದಹಾಗೆ ಇ ಹೊಸ ವರುಷದಲು ನನ್ನಗೆ wish ಮಾಡುತ್ತಿಯ ಎಂದು ನಾನು ಬಾವಿಸಿದೇನೆ.?? ವಿಶ್ ಮಾಡ್ತತಿಯ ಅಂತಾ ನಾನು ನಿನ್ನ ಪ್ರೇಮದ ಕರೆಯೋಲೆಗೆ ಕಾಯುತಿರುತೇನೆ . plese dont ಮಿಸ್. ಸದಾ ನಿನ್ನ ನೆನಪಿನಲ್ಲೇ .ನಿನ್ನ ಸುಮದುರ ದ್ವನಿಗೆ ಕಾತ್ತುರದಿಂದ ಕಾಯುತ್ತಿದೇನೆ ಚಿನ್ನು . ಇ ಹೊಸ ವರುಸ ನಮ್ಮ ನಿಸ್ಕಲ್ಮಸವದ ಪ್ರೇಮಕ್ಕೆ ಹೊಸ ಶಕ್ತಿಯನ್ನ ಚೈತನ್ಯವನ ನಿಡುವಂತಾಗಲಿ ಎಂದು ಆ ದೇವರಲ್ಲಿ ಬೇಡಿಕೊಳುವೆ ಚಿನ್ನು plese sorry ಲವ್ you ಸೊ much ತಪ್ಪದೆ ಫೋನ್ ಮಾಡು ಪ್ಲೀಸ್ ಪ್ಲೀಸ್ ಪ್ಲೀಸ್ ಇಂತಿ ನಿನ್ನ ಪ್ರೀತಿಯ cregyboy { 999 } |

