Saturday, December 18, 2010

.......?

ನನ್ನ ಮರೆತು ಹೇಗಿರುವೆ  ಓ ನನ್ನ ಮೌನ 
ಹೇಗಿದಿಯಾ  ನನೋಲವೇ .. ನೀನು   ನನ್ನ  ಮರೆತು ಸುಖವಾಗಿರುವೆ ?    ಇಲ್ಲ ದಿನವಿಡಿ  ಕೋರಗುತಿದಿಯ ....?      

ನಿನ್ನ ಫೋನಿನಿಂದ  ಬಂದ  ಒಂದು ಹೃದಯ ವೀಣೆ  ಮಿಡಿಯುವ    ಅನಿರಿಕ್ಷಿತ ಸಂದೇಶ   ನನ್ನ ಮನ್ನಸಿಗೆ ಪ್ರೇಮದ ಸಿಡಿಲು ಬಡಿದಂತಾಗಿ  ನಿನ್ನ ನಿಸ್ಕಲ್ಮಸವದ ಪ್ರೀತಿಗೆ ಹುಚ್ಚನಾಗಿ  ಅಲೆದೂ  ಕಾಡಿ ಬೇಡಿ ನನ್ನ ಕಾಲೇಜು  ಜೀವನ್ನವೆನ್ನೆಲಾ  ಹಾಲು ಮಾಡಿಕೊಡು ಕೊನೆಗೂ ನಿನ್ನ ಪ್ರೀತಿ ದೊರೆತ ಕೊಡಲೇ ನ್ನನಗದ  ಆನಂದಕ್ಕೆ ಕೊನೆಯೇ ಇಲ್ಲ .ಬರುಡಾದ ಇ ನನ್ನ ಹೃದಯದಲಿ ಪ್ರೀತಿಯಾ ಹೋಷ ಭಾಸ್ಯ ಬರೆದ ದೇವತೆ ನೀನು.  ಕಷ್ಟ ಸುಖ ನೋವು ನಲಿವು ದುಃಖದಲ್ಲಿ  ಬಾಗಿಯಾಗಿ  ನನ್ನನು ಕೈಹಿಡಿದು ಜೀವನದ  ಅರ್ಥ ತಿಳಿಸಿದ ಓ ನನ್ನ ಮೌನವೇ ನೀನೇಕೆ ನನ್ನಿಂದ  ಮರೆಯಾಗಿರುವೆ ? ನಿಮ್ಮ ಮನೆಯವರ ಒತ್ತಡಕ್ಕೆ ಮಣಿದು  ಇ ನಿನ್ನ ಗೆಳೆಯನನ್ನೇ ದೂರ ಮಾಡುವುದಕ್ಕೆ ನಿನಗೆ ಅದು ಹೇಗೆ ಮನಸು ಬಂತು  ಹೇಳು ಓ ನನ್ನ  ಗೆಳತಿ? ಇ ನಿನ್ನ ಮೌನಕ್ಕೆ ಕಾರಣವೇನೆ? ವೀದಿ ನಿನ್ನು ಅಂದು  ಆಡಿದ ಮಾತ್ತು ನನ್ನಲಿ  ದುಃಖ ನೀಡುವುದರ ಜೊತೆಗೆ ಜೀವನದಲಿ ಏನಾನದರು ಸಾದಿಸಲೇಬೇಕು   ಎಂಬ ಛಲ  ಮೂಡಿಸಿತು .ಅಂದೇ ನನ್ನ{ ಫೋನ್ }  ಪ್ರೀತಿ  ಎಲ್ಲಾ ಹಲ್ಲಾಯಿತು ....?  ಆದಿನದಿಂದ ನನ್ನು  ಫೋನ್ ತೆಗೆದುಕೊಂಡಿಲ್ಲ ನೀನೆ ಇಲ್ಲದಮೇಲೆ ಅ ಫೋನ್ ಏಕೆ  ? ನಿನ್ನ  ಪ್ರೀತಿ ನನ್ನಗೆ ಸಿಗಲೇಬೇಕು .ನನ್ನ ಬಾಳಿಗೆ ಮತ್ತೆ ನಿನ್ನು ಸ್ಪೂರ್ತಿ  ಯಗಲೇಬೇಕು ೩-೪ ತಿಂಗಳಾದರೂ ನಿನ್ನಿಂದ ಫೋನಿನ್ನ   ಕರೆಯಿಲ್ಲ ಮೌನ ನನ್ನ ಮರಿತಿದಿಯ .ಯಾಕೆ ನಾನಾ ಮೇಲೆ ಈಸ್ಟು ಕೋಪ ?   plese . ಮತ್ತೆ  ಹೊಸವರುಸ  ಬರುತಿದೆ ಅಂದು ಸುಭಾಸಯ ಕೋರಿದಹಾಗೆ ಇ ವರುಸದಲು ನನ್ನಗೆ wish  ಮಾಡುತ್ತಿಯ  ಎಂದು ನಾನು ಬಾವಿಸಿದೇನೆ.??    ಸದಾ ನಿನ್ನ ನೆನಪಿನಲೆ .ನಿನ ಮದುರ ದ್ವನಿಗೆ ಹಂಬಲಿಸಿತಿರುವ ನಿನ್ನ  ಪ್ರೀತಿಯ ಗೆಳಯ 




 
                                                                                                                         cregyboy  {೯೯೯}
      

No comments:

Post a Comment